ಮಂಕುತಿಮ್ಮನ ಕಗ್ಗ ಸಂಕ್ಷಿಪ್ತ ವಿವರಣೆ ಆರ್.ರಮೇಶ್ January 16, 2020 0Comments 1,188 Views ಡಾ|| ಡಿ.ವಿ.ಗುಂಡಪ್ಪನವರ ʼಮಂಕುತಿಮ್ಮನ ಕಗ್ಗʼವು ಕನ್ನಡದ ಭಗವದ್ಗೀತೆ ಎಂದೇ ಹೆಸರುವಾಸಿಯಾಗಿದೆ. ಉಪನಿಷತ್, ಬ್ರಹ್ಮಸೂತ್ರಗಳ ಸಾರವನ್ನು ಮನುಕುಲದ ಜೀವನ ಧರ್ಮಕ್ಕೆ ಅನುಕೂಲವಾಗುವಂತೆ 945 ಪದ್ಯರೂಪದ ಕಗ್ಗಗಳಲ್ಲಿ ದಾರ್ಶನಿಕರಾದ ಶ್ರೀ ಡಿ.ವಿ.ಜಿಯವರು ಸರಳಗನ್ನಡದಲ್ಲಿ ಮನದಟ್ಟಾಗುವಂತೆ ತಿಳಿಸಿದ್ದಾರೆ. Categories: ಮಂಕುತಿಮ್ಮನ ಕಗ್ಗ