ಈಶಾವಾಸ್ಯ ಉಪನಿಷತ್ ಸಂಕ್ಷಿಪ್ತ ಪರಿಚಯ ಆರ್.ರಮೇಶ್ January 28, 2020 0Comments 1,092 Views ಶುಕ್ಲ ಯಜುರ್ವೇದದ ಕೊನೆಯ ಭಾಗವಾದ ಈ ಉಪನಿಷತ್ 18 ಮಂತ್ರಗಳನ್ನು ಹೊಂದಿದೆ. ಪಿಂಡಾಂಡ ಮತ್ತು ಬ್ರಹಾಂಡವೆಲ್ಲವು ಈಶ್ವರನ ಆವಾಸ ಸ್ಥಾನ. ಈಶ್ವರ ಸಕಲವನ್ನೂ ಆವರಿಸಿಕೊಂಡಿದೆ. ಈ ತತ್ವವನ್ನು ‘ಈಶಾವಾಸ್ಯ’ ದ ಋಷಿಮುನಿ ದರ್ಶಿಸಿದ್ದನ್ನು ಗುರುಪರಂಪರೆ ಮನುಕುಲಕ್ಕೆ ಕೊಡಿಗೆಯಾಗಿ ನೀಡಿದ್ದಾರೆ. Categories: ಈಶಾವಾಸ್ಯ ಉಪನಿಷತ್