ವಿವೇಕಚೂಡಾಮಣಿ ಸಂಕ್ಷಿಪ್ತ ವಿವರಣೆ

ಆದಿಗುರು ಶ್ರೀ ಶಂಕರ ಭಗವತ್ಪಾದರ ಪ್ರಕರಣ ಗ್ರಂಥಗಳಲ್ಲೊಂದಾದ “ವಿವೇಕ ಚೂಡಾಮಣಿ”ಯ 579 ಶ್ಲೋಕಗಳನ್ನೊಳಗೊಂಡಿದೆ. ಗುರು-ಶಿಷ್ಯ ಸಂವಾದ ರೂಪದಲ್ಲಿರುವ ಇದರಲ್ಲಿ ಶಿಷ್ಯನ ಜಿಜ್ಞಾಸೆಗಳಿಗೆ ಗುರುಗಳು ಶೃತಿಪ್ರಮಾಣ ಮತ್ತು ಉಪಮಾನಗಳನ್ನು ಬಳಸಿ ಅದ್ವೈತ ಸಿದ್ಧಾಂತವನ್ನು ಛಾಂದೋಗ್ಯ ಉಪನಿಷತ್ತಿನ ಮಹಾವಾಕ್ಯವಾದ “ತತ್ತ್ವಮಸಿ” ಆಧಾರದ ಮೇಲೆ ಇಲ್ಲಿ ದೃಢಿಕರಿಸಿದ್ದಾರೆ

Leave a Reply

Your email address will not be published. Required fields are marked *